Spyder Movie | Mahesh Babu @ Bengaluru | Exclusive Video | Filmibeat Kannada

2017-09-25 113

ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದರು. ತಮ್ಮ ಹೊಸ ಸಿನಿಮಾ 'ಸ್ಪೈಡರ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು...ಈ ಸಂದರ್ಭದಲ್ಲಿ ಕನ್ನಡ ಚಿತ್ರದದಲ್ಲಿ ನಟಿಸುವ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಮಾತನಾಡಿದ್ದಾರೆ...

Tollywood actor Mahesh Babu came to Bengaluru yesterday (september 24) to promote his 'Spyder' movie.